ನೀ ಬರೆದ ಕಾದಂಬರಿ ಎಂಬ ಚಿತ್ರವು /18/06/1985 ರಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರದ ಪಾತ್ರದಾರರು ವಿಷ್ಣುವರ್ದನ್, ಭವ್ಯ, ಹೇಮಾ ಚೌಧರಿ, ಸಿ.ಆರ್.ಸಿಂಹ, ಸುಂಧರ್ ರಾಜ್, ಉಮೇಶ್ ಹೆಗ್ಗಡೆ. == ಚಿತ್ರದ ಗೀತೆಗಳು == ನೀ ಮಿಟ್ಟಿದ ನೆನಪೆಲ್ಲಾವು- ಜಾನಕಿ,ಎಸ್.ಪಿ.ಬಿ ನೀ ಮಿಟ್ಟಿದ - ಜಾನಕಿ ಈ ಪ್ರೇಮ ಹಿತವಾಗಿದೆ - ಎಸ್.ಪಿ.ಬಿ, ಮಂಜುಳ ಸೂರ್ಯ ಚಂದ್ರ ಆಕಾಶಕ್ಕೆ - ಎಸ್.ಪಿ.ಬಿ, ಮಂಜುಳ